5th October 2024
5th October 2024
ಕನಕದಾಸರ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯ ಇಂದು ಶ್ರೀ ಸಿದ್ಧೇಶ್ವರ ದೇವಸ್ಥಾನ ಆವರಣ ಕಾಕತಿ ಗಾಮ್ರದಲ್ಲಿ ಪೌರತ್ವ ತರಬೇತಿ ಶಿಬಿರವನ್ನು ಹಮ್ಮಿಕೊಂಡಿಎದ್ದು,ಮುಂಜಾನೆಯ ಸಮಯದಲ್ಲಿ ಸಿಟಿಸಿ ಶಿಬಿರದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಬೆಳಗಿನ ಉದ್ಘಾಟನೆ ಸಮಾರಂಭವನ್ನು ಅತಿಥಿ ಸ್ವಾಗತ ದೊಂದಿಗೆ ಸೌಮ್ಯಪಾಟೀಲ್ ರವರು ನೆರವೆರಿಸಿ ಕೊಟ್ಟರು.ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿ ಡಾ.ಬಿಎಸ್ ನಾವಿ ಸರ್ ಆಗಮಿಸಿದ್ದು ಅಧ್ಯಕ್ಷತೆ. ಡಾ.ಬಿ.ಜಿ.ಧಾರವಾಡ ಸರ್ ಹಾಗೂ ಎಲ್ಲ ಗುರುವಂದನೆ ಮತ್ತು ಪ್ರಶಿಕ್ಷಣಾಧಿ೯ಗಳು ಭಾಗವಹಿಸಿದ್ದರು. ಅತಿಥಿ ಉಪನ್ಯಾಸಕರ ಕಾನೂನು ಜಾಗೃತಿ ಕಾರ್ಯಕ್ರಮ ಅಶ್ವಿನಿ ರಾಗುಗವಾಡ.ಪ್ರ ಶಿಕ್ಷಣ ನಿರೂಪಣೆ ಮಾಡುವ ಮೂಲಕ ಉಪನ್ಯಾಸಕರು ಶ್ರೀಮತಿ ಶಿಲ್ಪಾ ಗೋಡಿಗೌಡರ ಪ್ರಾರಂಭವಾಯಿತು.ಉಪನ್ಯಾಸಕರ ಶ್ರೀ ಸದಾನಂದ ಎಮ್ ಪಾಟೀಲ್ ಹಾಗೂ ನಮ್ಮ ಕಾಲೇಜು ಪ್ರಾಧ್ಯಾಪಕರು ಅಧ್ಯಕ್ಷತೆ ಡಾ.ಜಿ.ಎಮ್ ಸುಣಗಾರ ವಹಿಸಿದ್ದರು.ಅತಿಥಿ ಉಪನ್ಯಾಸಕರ -೨ ಮಧ್ಯಾಹ್ನ ದ ಊಟದ ಜವಾಬ್ದಾರಿಯನ್ನು ನೀಲಿ ತಂಡದವರು ನೆರವೇರಿಸಿದರು ಶಿಕ್ಷಣದಲ್ಲಿ ಮಹಿಳೆಯರ ಪಾತ್ರದ ಕುರಿತು ಉಪನ್ಯಾಸವನ್ನು ಶ್ರೀಮತಿ ಡಾ.ಸುಜಾತಾ ಪೈ ಮೇಡಮ್ ಅವರು ನಡೆಸಿದರು ಡಾ.ಬಿ.ಎ ನರಸಗೌಡ ಮೇಡಮ್ ರವರು ಅಧ್ಯಕ್ಷತೆಯ ಸ್ಧಾನವನ್ನು ಅಲಂಕರಿಸಿದ್ದರು.ಸಂಜೆಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳುನ್ನು ಆಯೋಜಿಸಲಾಗಿದ್ದು ಎಲ್ಲರೂ ಮನರಂಜನೆಯನ್ನು ಆನಂದಿಸಿದರು