
28th February 2025
ಯಾದಗಿರಿ..
ದೈಹಿಕ ಶಿಕ್ಷಕ. ಅಮಾನತು ಮಾಡಿದ್ದೂ ರದ್ದು ಪಡಿಸಿ ಮರು ಮುಂದುವರಿಸಿ.ದೇವನೂರು ಗ್ರಾಮಸ್ಥರು, ಹಾಗೂ 250ಕ್ಕೂ ಹೆಚ್ಚು. ವಿದ್ಯಾರ್ಥಿಗಳಿಂದ ಪ್ರತಿಭಟನೆ
ಸೇಡಂ ತಾಲೂಕಿನ ದೇವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ದೇವೇಂದ್ರಪ್ಪ. ಮುಸ್ಟೂರು.ಕರ ಅವರನ್ನು. 13/02/2025 ರಂದು ದೇವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಅಮಾನತು
ಆಗಿರ್ತಾರೆ. ಕಾರಣ. ಸ್ಥಳೀಯ ಎಸ್ ಡಿ ಎಂ ಸಿ ಅಧ್ಯಕ್ಷ. ಸುಳ್ಳಿನ ಆರೋಪಗಳಿಂದ.
ದಿನನಿತ್ಯ. ಶಾಲೆಯಿಂದ ಹಾಲಿನ ಪ್ಯಾಕೆಟ್ ಇನ್ನಿತರ ಸಾಮಗ್ರಿಗಳಿಂದ ಕೊಡದೆ ಇದ್ದ ಪಕ್ಷದಲ್ಲಿ.
ಕೆಲವು ಸಾಮಗ್ರಿಗಳನ್ನು. ಪ್ರತಿ ತಿಂಗಳು. ಕೊಡಬೇಕೆಂದು ಬೇಡಿಕೆಗಳು ಇಟ್ಟಿದ್ದರಂತೆ ಎಸ್ ಡಿ ಎಂ ಸಿ. ಅಧ್ಯಕ್ಷರು.
ಇವರ ಮೇಲೆ ಇಲ್ಲದ ಆರೋಪಗಳನ್ನು ಸೃಷ್ಟಿ ಮಾಡಿ. ಶಾಲೆಗೆ ಸರಿಯಾದ ಸಮಯಕ್ಕೆ ಬರುವುದಿಲ್ಲವೆಂದು.
ಅಲ್ಲಿಪೂರ್ ಗ್ರಾಮದಿಂದ ದಿನ ನಿತ್ಯ. ಸರಿಸುಮಾರು 20 ವರ್ಷಗಳಿಂದ
ಸೇಡಂ ತಾಲೂಕಿನ ದೇವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ.
ದಿನಾಲು ಇವ್ರು. Up and down. ಮಾಡ್ತಾ ಇದ್ದಿದ್ದು ಸ್ಥಳೀಯ.ಡಿಡಿಎಂಸಿ ಅಧ್ಯಕ್ಷರಿಗೆ ಹಾಗೂ ಸ್ಥಳೀಯ ಗ್ರಾಮಸ್ಥರು ಕೂಡ.ಗೊತ್ತಿರುವಂತ ವಿಷಯ. ಇದಾಗಿದೆ.
ಇನ್ನು ಇದರಲ್ಲಿ ಸ್ಥಳೀಯವಾಗಿ ಯಾವುದೇ ರೀತಿಯಾಗಿ ತಪ್ಪು ಮಾಡಿಲ್ಲ ಸರಿಯಾದ ಸಮಯಕ್ಕೆ ಹೋಗದೆ ಇರುವ ಕಾರಣಕ್ಕೆ ಈ ರೀತಿಯಾದಂತಹ ಒದಂತಿಗಳು ಸೃಷ್ಟಿ ಮಾಡಿದಾರೆ ಅವರ್ ಮೇಲೆ ಯಾವುದೇ ರೀತಿಯಾಗಿ. ಪ್ರಕರಣಗಳು ದಾಖಲಾಗಿಲ್ಲ
ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸಿದ್ದು
ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದು ಅಲ್ಲದೇ ಮಕ್ಕಳಿಗೆ ಶುದ್ಧ
ಕುಡಿಯುವ ನೀರು ಪೂರೈಕೆ ಧರ್ಮಸ್ಥಳ ಕ್ಷೇತ್ರ ಅವರ ಅನುದಾನದಲ್ಲಿ.
ಬಿಡುಗಡೆಗೊಳಿಸಿದ್ದು ಇರುತ್ತದೆ.
ಪ್ರತ್ಯೇಕ. ಮಕ್ಕಳಿಗೆ ಗ್ರಾಮ ಪಂಚಾಯತ್ ಅನುದಾನದಿಂದ. ಶೌಚಲಯ. ಕಾಮಗಾರಿ ನಿರ್ಮಾಣ.ಮಾಡಿರುತ್ತಾರೆ.
ಪ್ರತಿ ವರ್ಷ. ಆಟೋಟ ಸ್ಪರ್ಧೆಗಳನ್ನು ಕ್ರೀಡಾ ಕೂಟ ಮಕ್ಕಳಿಗೆ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದಾರೆ.
ಮತ್ತು ಶಾಲಾ ಸುತ್ತಮುತ್ತಲಿನ ಗಿಡ ಗಂಟೆಗಳನ್ನು ಸ್ವತಹ ತಾವೇ ಮುಂದೆ ನಿಂತುಕೊಂಡು. ಸ್ವಚ್ಛತೆಗೊಳಿಸಿದರು. ಇವರು
2016.2017.ಸಾಲಿನಿಂದ.20/21 ಸಾಲಿನವರೆಗೂ ಕಾರ್ಯನಿರ್ವಹಿಸುತ್ತಾರೆ.
ಇದನ್ನು ಗುರುತಿಸಿ ಶಾಲಾ ಶಿಕ್ಷಣ. ಸಂಸ್ಥೆ ವತಿಯಿಂದ ಅತ್ಯುತ್ತಮ ತಾಲೂಕು ಶಿಕ್ಷಕ ಎಂದು ಇವರಿಗೆ ಪ್ರಶಸ್ತಿ ಕೂಡ ಕೊಟ್ಟಿರುತ್ತಾರೆ.
20 21ನೇ ಸಾಲಿನ. ನಂತರ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಸ್ಥ ಇದ್ದರು.
ಏನೋ ಸುಖ ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಒಂದು ವಿಡಿಯೋಗಳನ್ನು ಫೋಟೋಸ್ಗಳನ್ನು ಅರಿಬಿಟ್ಟಿದ್ದಾರೆ ಅನ್ನುವ ನೆಪವಾಗಿಸಿಕೊಂಡು.
ಇವರನ್ನು ದಿನಾಂಕ 13/02/2025 ರಂದು. ಅವನತ್ತು ಮಾಡಿರುತ್ತಾರೆ.
ಸ್ಥಳೀಯ ಎಚ್ ಡಿ ಎಂ ಸಿ. ಅಧ್ಯಕ್ಷರಾದ. ಶ್ರೀ ಮಾತೇಶ್ ತಂದೆ ಶರಣಪ್ಪ ಇವರು lkg ಮಗುವಿನ್ ತಂದೆ. ಆಗಿರುತ್ತಾರೆ.
ದೈಹಿಕ ಶಿಕ್ಷಕ ದೇವೇಂದ್ರಪ್ಪ ಮುಷ್ಟೂರು ಕರ್ ಅವರನ್ನು. ಶೀಘ್ರದಲ್ಲೇ ದೇವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ. ಮರಳಿ. ಕಾರ್ಯನಿರ್ವಹಿಸಲು ಅನುಮತಿ ನೀಡಬೇಕಾಗಿ. ಇಂದು ದೇವನೂರು ಗ್ರಾಮದ
ವಿದ್ಯಾರ್ಥಿಗಳು. ಕಲ್ಬುರ್ಗಿ. ಡಿಡಿಪಿ. ಅವರಿಗೆ ಮನವಿಯನ್ನು. ಸಲ್ಲಿಸಿದ್ದಾರೆ.