
21st August 2024
ಶಿವಾ ಪೌಂಡೇಶನ್ ಆಶ್ರಮ ಮಕ್ಕಳೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಣೆ
ಗೋಕಾಕ ಅ 21 : ಗೋಕಾಕ ತಾಲೂಕು ವೃತ್ತಿನಿರತ ಛಾಯಾಗ್ರಾಹಕ ಸಂಘದ ವತಿಯಿಂದ 185 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಇಲ್ಲಿನ ಶಿವಾ ಫೌಂಡೇಶನ್ ಆಶ್ರಮದ ಮಕ್ಕಳೊಂದಿಗೆ ಆಚರಿಸಲಾಯಿತು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮಣ ಯಮಕನಮರಡಿ, ಕೆ.ಪಿ.ಎ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್., ರವಿ ಉಪ್ಪಿನ, ಮಧು ಸೋನಗಾವಿ, ಸುರೇಶ್ ರಜಪೂತ್, ಗಂಗಾಧರ ಕಳ್ಳಿಗುದ್ದಿ, ನಾರಾಯಣ ಗಂಡಗಾಳೆ ಉಪಸ್ಥಿತರಿದ್ದರು