31st March 2025
ಸ್ವಾವಲಂಬಿ ಭಾರತ ಅಭಿಯಾನ, ಸ್ವದೇಶಿ ಜಾಗರಣ್ ಮಂಚ್ ಮತ್ತು ಲಘು ಉದ್ಯೋಗ ಭಾರತಿ ಹೋಳಿ ಮಿಲನ್ ಆಯೋಜಿಸಿದ್ದವು.
ಲಕ್ನೋದ ಸ್ಮೃತಿ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಪ್ರಾಂತ ಸಮನ್ವಯಕ್ ಮತ್ತು ಅವಧ ಪ್ರಾಂತ ಅಧಕ್ಷ ಶ್ರೀಮತಿ ರೀಟಾ ಮಿತ್ತಲ್ ಜಿ ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಎಬಿವಿಪಿ ಪ್ರಾಂತ ಪ್ರಮುಖರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ, ಉತ್ತರ ಕರ್ನಾಟಕ, ಮಹಿಳಾ ಸಹಾ ಸಮನ್ವಯಕ್ ಡಾ. ಪ್ರಿಯಾ ಪುರಾಣಿಕ್ ಅವರನ್ನು ಸಹ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಲಕ್ನೋ ಅವಧ್ ಪ್ರಾಂತ ಪ್ರಮುಖರು ಪ್ರಿಯಾ ಅವರನ್ನು ಸನ್ಮಾನಿಸಿದರು.
ಸುಮಾರು 100 ಮಂದಿ ಭಾಗವಹಿಸಿದ್ದರು.
ಏಪ್ರಿಲ್ ಫೂಲ್ ಮಾಡುವ ಬದಲು ಏಪ್ರಿಲ್ ಕೂಲ್ ಮಾಡುವ ವನಸಿರಿ ತಂಡದ ಕಾರ್ಯ ಶ್ಲಾಘನೀಯ....... ಶರಣಬಸಪ್ಪ ಮುಖ್ಯಗುರುಗಳು