2nd April 2025
ನಮಸ್ಕಾರ. ಈ ಭಾನುವಾರ ನಮ್ಮ ಛಂದ ಪುಸ್ತಕ ಬಹುಮಾನದ ಕಾರ್ಯಕ್ರಮವಿದೆ. ಹದಿನೇಳು ಕತೆಗಾರರು ಅಂತಿಮ ಹಂತದಲ್ಲಿದ್ದಾರೆ. ಅವರಲ್ಲಿ ಒಬ್ಬರಿಗೆ ಬಹುಮಾನ, ಐವರಿಗೆ ಮೆಚ್ಚುಗೆಯ ಬಹುಮಾನ ಲಭಿಸಲಿದೆ. ನೀವೆಲ್ಲಾ ನಿಮ್ಮ ಸಾಹಿತ್ಯಾಸಕ್ತ ಗೆಳೆಯರು, ಬಂಧು ವರ್ಗದವರೊಂದಿಗೆ ಬರಬೇಕೆಂದು ಸವಿನಯ ಪ್ರಾರ್ಥನೆ. ಕಾರ್ಯಕ್ರಮದಲ್ಲಿಯೇ ತೀರ್ಪುಗಾರರ ವಿವರ, ಹಸ್ತಪ್ರತಿಗಳ ಕುರಿತು ಅವರ ಅಭಿಪ್ರಾಯವನ್ನೂ ಪ್ರಕಟಿಸಲಾಗುವುದು.
ಏಪ್ರಿಲ್ ಫೂಲ್ ಮಾಡುವ ಬದಲು ಏಪ್ರಿಲ್ ಕೂಲ್ ಮಾಡುವ ವನಸಿರಿ ತಂಡದ ಕಾರ್ಯ ಶ್ಲಾಘನೀಯ....... ಶರಣಬಸಪ್ಪ ಮುಖ್ಯಗುರುಗಳು