24th October 2024
ದೊಡ್ಡಅಂತಪುರ ಚಿಕ್ಕ ಅಂತಾಪುರ ವಿಠಲಪುರದಲ್ಲಿ ಭಾರಿ ಮಳೆಯ ಕಾರಣ ತೋರಣಗಲ್ಲು 10 ಎಂಟಿ ಹತ್ತಿರ ಇರುವ ಕನಗಿನ ಹಳ್ಳಕ್ಕೆ ನೀರು ನುಗ್ಗಿದ ಕಾರಣ ಎಂದಿನಂತೆ ಜಿಂದಾಲ್ ಗೆ ಟ್ರ್ಯಾಕ್ಟರ್ ನಲ್ಲಿ ದೈನಂದಿನ ಕೆಲಸಕ್ಕೆ ಹೋಗುವ ಕಾರ್ಮಿಕರು ಹಳ್ಳದ ನೀರಿನ ನಡುವೆ ಸಿಲುಕಿಕೊಂಡು ಟ್ರ್ಯಾಕ್ಟರ್ ಪಲ್ಟಿಯಾಗಿರುವ ಘಟನೆ ನಡೆದಿದೆ, ತಕ್ಷಣಕ್ಕೆ ಪೊಲೀಸರಿಗೆ ಮಾಹಿತಿ ತಿಳಿಸಿದ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.